Saturday, April 30, 2011

ಬ್ಲಾಗಿಂಗ್....

ಸ್ನೇಹಿತರೆ
ಹೀಗೆಯೇ ಮನಸ್ಸಿನಾಳದ ವಿಚಾರ ಧಾರೆ ನನ್ನನ್ನು ಬ್ಲಾಗಿಂಗ್ ಲೋಕಕ್ಕೆ ತಂದು ನಿಲ್ಲಿಸಿದೆ... ನನ್ನ ಅಂಕಣಗಳು ನನ್ನ ಮನಸ್ಸಿನ ಸ್ತಿಥಿಯನ್ನು ಕೂಡ ಬಿಂಬಿಸುತ್ತದೆ... ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತಾ ಬ್ಲಾಗ್ ಶುರು ಮಾಡುತ್ತೇನೆ.
ಆಸಕ್ತರಿಗೆ ನನ್ನ ಬ್ಲಾಗಿಗೆ ಸ್ವಾಗತ :)

--ಪ್ರದೀಪ